ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಭೂಕುಸಿತ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಹಾಗು ಸಾವು ನೋವುಗಳು ಸಂಭವಿಸಿದ್ದು, ಜಿಲ್ಲಾಡಳಿತ, ಪೊಲೀಸ್, ಎನ್ಡಿಆರ್ಎಫ್ ಹಾಗು ಇತರೆ ಸಂಘ ಸಂಸ್ಥೆ ಹಾಗು ಇತೆ ಇಲಾಖೆವತಿಯಿಂದ ಕೈಗೊಂಡ ರಕ್ಷಣಾ ಕಾರ್ಯ.