Crime News

ರಸ್ತೆ ಅಪಘಾತ

ದಿನಾಂಕ 27/08/2018ರಂದು ಮುಗುಟಗೇರಿ ನಿವಾಸಿ ಏಜಾಸ್ ಎಂಬವರು ಅವರು ಚಾಲಕರಾಗಿದ್ದ ಬಸ್ಸನ್ನು ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆಗೆ ಚಾಲಿಸಿಕೊಂಡು ಬರುತ್ತಿರುವಾಗ ಕಳತ್ಮಾಡು ಬಳಿ ಒಂದು ಕಾರನ್ನು ಅದರ ಚಾಲಕ ರಗೀಶ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಏಜಾಸ್‌ರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ರಗೀಶ್ ಹಾಗೂ ಕಾರಿನಲ್ಲಿದ್ದ ಸುಧಿ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 100 101 102 103 104 245