Crime News

ಅಡಿಕೆ ಕಳವು ಪ್ರಕರಣ

ಕುಶಾಲನಗರ ಬಳಿಯ ಹೆಬ್ಬಾಲೆಯಲ್ಲಿರುವ ಸ್ಟಾರ್ ಅಗ್ರಿವೇರ್ ಹೌಸಿಂಗ್ ಕೊಲ್ಯಾಟರಲ್ ಮ್ಯಾನೇಜ್‌ಮೆಂಟ್ ಕಂಪೆನಿಯ ಉಗ್ರಾಣದಲ್ಲಿರಿಸಿದ್ದ ಸುಮಾರು 19,600 ಕೆ.ಜಿ.ಅಡಿಕೆಯನ್ನು ಮಂಜುನಾಥ್ ಹೆಚ್‌ಟಿ, ಹರೀಶ್, ಶಿವೇಗೌಡ, ಮಣಿಕಂಠ ಮತ್ತು ಅಭಿಷೇಕ್ ಎಂಬವರುಗಳು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 159 160 161 162 163 245