Crime News

ಹಲ್ಲೆ ಪ್ರಕರಣ

ದಿನಾಂಕ 13/09/2018ರಂದು ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜು ಮುಂಭಾಗದ ನಿವಾಸಿ ವೈ.ಎಂ.ಯಾದವ ಎಂಬವರು ಅವರ ಮನೆಯ ಮುಂದೆ ಬೀಳುವ ಸ್ಥಿತಿಯಲ್ಲಿದ್ದ ಒಂದು ನೇರಳೆ ಮರವನ್ನು ಕಡಿದು ತೆರವುಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ವೈ.ಜಿ.ಲೋಕೇಶ್, ವೈ.ಜಿ.ಕುಲದೀಪ್ ಮತ್ತು ಸ್ಮಿತಾ ಎಂಬವರುಗಳು ಸೇರಿಕೊಂಡು ಯಾದವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 237 238 239 240 241 397