Crime News

ಹಾವು ಕಡಿದು ವ್ಯಕ್ತಿ ಸಾವು

ದಿನಾಂಕ 29/08/2018ರಂದು ಸಂಪಾಜೆ ಬಳಿಯ ಯು.ಚೆಂಬು ಗ್ರಾಮದ ನಿವಾಸಿ ಮೋನಪ್ಪ ಎಂಬವರು ಅವರ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ಹಾವು ಕಡಿದು ವಿಷವೇರಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/09/2018ರಂದು ಮೋನಪ್ಪನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 268 269 270 271 272 422