Crime News

ವ್ಯಕ್ತಿ ನಾಪತ್ತೆ

ಸೋಮವಾರಪೇಟೆ ತಾಲೂಕಿನ ಗರಗಂದೂರು ಗ್ರಾಮದ ಹೊಸತೋಟದ ನಿವಾಸಿಯಾದ 55 ವರ್ಷ ಪ್ರಾಯದ ಜನಾರ್ಧನ ಎಂಬುವವರು ದಿನಾಂಕ 24-08-2018 ರಂದು ಮನೆಯಿಂದ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಮಗಳು ಅನಿತರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.