Crime News

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ದಿನಾಂಕ 12-09-2018 ರಂದು ಸೋಮವಾರಪೇಟೆ ನಗರದ ಸಫಾಲಿ ಬಾರ್ ನ ಮುಂದುಗಡೆ ರಸ್ತೆಯಲ್ಲಿ ರೇಂಜರ್ ಬ್ಲಾಕ್ ನಗರದ ನಿವಾಸಿ ಶ್ರೀಕಾಂತ್ ಮತ್ತು ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ನಿವಾಸಿ ದರ್ಶನ್ ಎಂಬುವವರು ಸ್ಕೂಟರ್ ಮತ್ತು ಜೀಪು ಸೈಡ್ ಕೊಡುವ ವಿಚಾರದಲ್ಲಿ ಜಗಳ ಮಾಡಿಕೊಂಡು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು ಈ ಬಗ್ಗೆ ಎರಡೂ ಕಡೆಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.