Crime News

ಜೂಜಾಟ ಪ್ರಕರಣ

ದಿನಾಂಕ 16-11-2018 ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಚೇತನ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಮದೆನಾಡು ಗ್ರಾಮದಲ್ಲಿರುವ ದೇವರಕಾಡು ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆಟವಾಡುತ್ತಿದ್ದ ಹೆರವನಾಡು ಗ್ರಾಮದವರಾದ ಮಹಾದೇವ ಮತ್ತು ರವೀದ್ರ ಹಾಗೂ ಮದೆನಾಡು ಗ್ರಾಮದವರಾದ ಪೂವಪ್ಪ ಮತ್ತು ಹೇಮರಾಜ್ ರವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ನಗದು ಹಣ 26,200=00 ರೂವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.