Crime News

ಜೂಜಾಟ ಪ್ರಕರಣ

            ದಿನಾಂಕ: 15-08-2019 ರಂದು ಸೋಮವಾರಪೇಟೆ ಠಾಣಾ ಪಿ.ಎಸ್.ಐ ರವರು ಅಕ್ರಮ ಜೂಜಾಟ ಪ್ರಕರಣ ಪತ್ತೆ ಮಾಡಿದ್ದು ಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆಯ ಬಳಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಜೋಯಪ್ಪ, ಧನುಕುಮಾರ್, ಮಂಜುನಾಥ್, ಮಧು ಎಂಬವರ ಮೇಲೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

            ದಿನಾಂಕ: 15-08-2019 ರಂದು ಕುಶಾಲನಗರ ಪಟ್ಟಣದ ರೋಟರಿ ಕ್ಲಬ್ ಮುಂಭಾಗ ಬಸವ ಎಂಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಕೆಳಗೆ ಬಿದ್ದುದರಿಂದ ರೋಟರಿ ಕ್ಲಬ್ ಮುಂಭಾಗದಲ್ಲಿ ಅಳವಸಿಡಿಸುರುವ ಕಬ್ಬಿಣದ ರಾಡಿಗೆ ಕುತ್ತಿಗೆ ಸಿಲುಕಿ ಮೃತಪಟ್ಟಿರುವುದಾಗಿ ಶ್ರೀಮತಿ ಪುಷ್ಪ ಎಂಬವರು ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆಪ್ರಕರಣ

                ದಿನಾಂಕ: 15-08-2019 ರಂದುಸೋಮವಾರಪೇಟೆತಾಲ್ಲೂಕುಗುಡ್ಡೆಹೊಸೂರುಗ್ರಾಮದಲ್ಲಿಪಿ.ಎಂಸಂದೀಪ್ಎಂಬುವವರಿಗೆಮಿಥುನ್ಮತ್ತುಆತನಸ್ನೇಹಿತರುಅವಾಚ್ಯಶಬ್ದಗಳಿಂದಬೈದುಕಲ್ಲಿನಿಂದತಲೆಗೆಹೊಡೆದುಗಾಯಪಡಿಸಿಕೊಲೆಬೆದರಿಕೆಹಾಕಿರುವುದಾಗಿನೀಡಿದಪುಕಾರಿಗೆಕುಶಾಲನಗರಗ್ರಾಮಾಂತರಠಾಣೆಯಲ್ಲಿಪ್ರಕರಣದಾಖಲಾಗಿರುತ್ತದೆ.