Crime News

ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 09-10-2019 ರಂದುಸೋಮವಾರಪೇಟೆ ತಾಲ್ಲೂಕು ಹಂಡ್ಲಿ ಗ್ರಾಮದ ಮಲ್ನಾಡ್ ಪ್ರೌಢ ಶಾಲೆಯ ಹಿಂಭಾಗದ ಮೈದಾನದಲ್ಲಿ ಅಕ್ರಮವಾಗಿ ಇಸ್ಪೀಟ್  ಜೂಜಾಟವಾಡುತ್ತಿದ್ದ ಪ್ರಕರಣವನ್ನು ಶನಿವಾರಸಂತೆಠಾಣೆ ಪೊಲೀಸ್‌ ಉಪನಿರೀಕ್ಷಕರಾದ ಶ್ರೀ ಕೃಷ್ಣಾ ನಾಯಕ್  ಹಾಗೂ ಸಿಬ್ಬಂದಿಯವರು ಪತ್ತೆಮಾಡಿ ಮಣಗಲಿ ಗ್ರಾಮದ ನಿವಾಸಿಗಳಾದ ಆದರ್ಶ, ಮಹೇಶ, ಪುಟ್ಟಸ್ವಾಮಿ, ಸೋಮಶೇಖರ, ಸುನಿಲ್ ಕುಮಾರ್, ಉಮಾಶಂಕರ್ ಎಂಬುವವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮಜರುಗಿಸಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 09-10-2019 ರಂದು ವಿರಾಜಪೇಟೆ ತಾಲ್ಲೂಕು ಹುದಿಕೇರಿ ಗ್ರಾಮದ 7 ನೇ ಮೈಲು ಬಳಿ ಅಕ್ರಮವಾಗಿ ಇಸ್ಪೀಟ್  ಜೂಜಾಟವಾಡುತ್ತಿದ್ದ ಪ್ರಕರಣವನ್ನು ಶ್ರೀಮಂಗಲ ಠಾಣೆ ಪೊಲೀಸ್‌ ಉಪನಿರೀಕ್ಷಕರಾದ ಶ್ರೀ ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಯವರು ಪತ್ತೆಮಾಡಿ ಹುದಿಕೇರಿ ಗ್ರಾಮದ ನಿವಾಸಿಗಳಾದ ರಾಬಿನ್, ಬಿದ್ದಪ್ಪ, ದಿಲ್ಲು, ಸುಧಿ, ಪಾಪಣ್ಣ ಎಂಬುವವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮಜರುಗಿಸಿರುತ್ತಾರೆ.