Crime News

ಬೈಕ್ ಅಪಘಾತ

ಕುಟ್ಟ ನಗರದ ನಿವಾಸಿ  ಎ ಮುರುಗಯ್ಯ ಎಂಬವರ ಮಗ ಸುಹಾಸ್‍ ಎಂಬವರು ದಿನಾಂಕ 14-12-2019 ರಂದು ತನ್ನ ಬಾಪ್ತು ಮೋಟಾರ್‍ ಸೈಕಲಿನಲ್ಲಿ ಕುಟ್ಟನಗರದಲ್ಲಿ ಹೋಗುತ್ತಿದ್ದಾಗ ನಿಯಂತ್ರ ಕಳೆದುಕೊಂಡು ಮೋಟಾರ್‍ ಸೈಕಲ್ ನಿಂದ ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆ, ಕಿವಿಯ ಭಾಗಕ್ಕೆ ಪೆಟ್ಟಾಗಿದ್ದು ಚಿಕಿತ್ಸೆಗೆ ಕ್ಯಾಲಿಕಟ್‍ ಸರಕಾರಿ ಮೆಡಿಕಲ್‍ ಕಾಲೇಜಿನಲ್ಲಿ ದಾಖಲಿಸಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.