Crime News

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 03-07-2020 ರಂದು ಮಡಿಕೇರಿ ತಾಲ್ಲುಕು ಚೇಲಾವರ ಗ್ರಾಮದ ಎಂ.ಎನ್ ಸುಬ್ಬಯ್ಯ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ಕಳೆದ 3 ವರ್ಷಗಳಿಂದ ವಾಸವಿದ್ದ ವಾಸವಿದ್ದ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆ ನೆಡುಗುಂಡಿ ಗ್ರಾಮದ ನಿವಾಸಿ ಸುಮಾರು 52 ವರ್ಷ ಪ್ರಾಯದ ಶಶಿ ಎಂಬುವವರು ಕಾಣೆಯಾಗಿದ್ದು ಈ ಬಗ್ಗೆ ಸುಬ್ಬಯ್ಯ ರವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.