Crime News

ನಕಲಿ ದಾಖಲೆ ಸೃಷ್ಠಿಸಿ ವಂಚನೆ

ಕುಟ್ಟ ಬಳಿಯ ತೈಲ ಗ್ರಾಮದ ನಿವಾಸಿ ಅಪ್ಪಂಡೇರಂಡ ಅಪ್ಪಯ್ಯ ಎಂಬವರಿಗೆ ಸೇರಿದ ಆಸ್ತಿಯನ್ನು ಅಪ್ಪಂಡೇರಂಡ ಗಣಪತಿ ಮತ್ತು ಅಪ್ಪಂಡೇರಂಡ ಜರೀನಾ ಎಂಬವರುಗಳು ನಕಲಿ ದಾಖಲೆ ಮತ್ತು ನಕಲಿ ಸಹಿಯನ್ನು ಸೃಷ್ಠಿಸಿ ಅಪ್ಪಂಡೇರಂಡ ಗಣಪತಿಯವರ ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 159 160 161 162 163 283