Crime News

ಯುವಕ ಆತ್ಮಹತ್ಯೆ

ದಿನಾಂಕ 08/08/2018ರಂದು ನಾಪೋಕ್ಲು ಬಳಿಯ ಕುಂಜಿಲ ನಿವಾಸಿ ಕಲಿಯಾಟಂಡ ಎಂ ಉಮೇಶ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಪಂಜರಿಎರವರ ಮಂಜು ಎಂಬಾತನು ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 184 185 186 187 188 315