Crime News

ವ್ಯಕ್ತಿಯ ಅಸ್ವಾಭಾವಿಕ ಸಾವು

ದಿನಾಂಕ 14/09/2018ರಂದು ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಆಶಾ ಎಂಬವರ ಮನೆಗೆ ಅವರ ಮಲ ತಮ್ಮ ತೇಜಸ್ ಎಂಬಾತನು ಬಂದಿದ್ದು ರಾತ್ರಿ ಊಟ ಮಾಡುವಾಗ ತೇಜಸ್‌ಗೆ ಅಪಸ್ಮಾರ ಕಾಯಿಲೆ ಬಂದಂತಾಗಿ ಒದ್ದಾಡುತ್ತಿದ್ದು ಆತನನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ವೈದ್ಯರು ತೇಜಸ್‌ ಮೃತನಾಗಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 208 209 210 211 212 370