Crime News

ಕಳವು ಪ್ರಕರಣ

                  ದಿನಾಂಕ 28/05/2018ರಂದು ಗೋಣಿಕೊಪ್ಪ ಬಳಿಯ ಕೈಕೇರಿ ನಿವಾಸಿ ಸುನಿಲ್ ರಮೇಶ ವಾಲ್ಮೀಕಿ ಎಂಬವರು ಅವರು ಕೆಲಸ ಮಾಡುವ ಶೆಡ್ಡಿನಲ್ಲಿ ಅವರ ಕೆಎ-31-ಎಕ್ಸ್-6585ರ ಬೈಕನ್ನು ಇಟ್ಟು ಹೋಗಿದ್ದು ಮಾರನೆ ದಿನ ಬೆಳಿಗ್ಗೆ ಬಂದು ನೋಡುವಾಗ ಅವರ ಬೈಕನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 211 212 213 214 215 283