Crime News

ಮನುಷ್ಯ ಕಾಣೆ ಪ್ರಕರಣ

ಭಾಗಮಂಡಲ ಬಳಿಯ ಪದಕಲ್ಲು ನಿವಾಸಿ ಉದಯಕುಮಾರ ಎಂಬವರು 01/11/2017ರಂದು ಅವರ ಮನೆಯಿಂದ ಎಲ್ಲಿಗೋ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಡಿದ್ದಾರೆ. Read more

1 238 239 240 241 242 457