Crime News

ಬೈಕಿಗೆ ಬೆಂಕಿ

ದಿನಾಂಕ 01/07/2017ರಂದು ರಾತ್ರಿ ವೇಳೆ ಸಿದ್ದಾಪುರ ಠಾಣೆಯ ಚೆನ್ನಯ್ಯನಕೋಟೆ ಉಪಠಾಣೆಯ ಸಿಬ್ಬಂದಿ ಹೆಚ್‌.ಕೆ.ವಸಂತ ಕುಮಾರ್ ಮತ್ತು ಲೋಕೇಶ್ ಎಂಬವರು ಚೆನ್ನಯ್ಯನಕೋಟೆ ಪಟ್ಟಣದಲ್ಲಿ ಯಾವುದೋ ಗಲಾಟೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ವಿಚಾರಿಸಲು ಹೋಗಿ ಮರಳಿ ಉಪ ಠಾಣೆಗೆ ಬರುವಾಗ ಉಪ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್‌ ಸಿಬ್ಬಂದಿ ಹೆಚ್‌.ಕೆ.ವಸಂತಕುಮಾರ್‌ರವರ ಬೈಕಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪೂರ್ತಿ ನಾಶಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 363 364 365 366 367 457