Crime News

ಅಕ್ರಮ ಗಾಂಜಾ ಸೇವನೆ, ಬಂಧನ

ದಿನಾಂಕ 11/11/2018ರಂದು ಸಿದ್ದಾಪುರ ನಗರದ ಪಾಲಿಬೆಟ್ಟ ಜಂಕ್ಷನ್ ಬಳಿ ಅಕ್ರಮವಾಗಿ ಗಾಂಜಾ ಸೇದುತ್ತಿದ್ದ ಇಂಜಿಲಗೆರೆ ನಿವಾಸಿ ಕೆ.ಬಿ.ಪ್ರವೀಣ ಎಂಬಾತನನ್ನು ಸಿದ್ದಾಪುರ ಠಾಣೆಯ ಎಎಸ್‌ಐ ಹೆಚ್‌.ವೈ.ರಾಜುರವರು ಪತ್ತೆ ಹಚ್ಚಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 3 4 5 6 7 221