Crime News

ವ್ಯಕ್ತಿ ಅಸ್ವಾಭಾವಿಕ ಸಾವು

ದಿನಾಂಕ 30/11/2018ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ಗ್ರಾಮದ ಕೈನಾಟಿ ಎಂಬಲ್ಲಿನ ನಿವಾಸಿ ಪಂಜರಿಎರವರ ಬಸವ ಎಂಬಾತನು ಮನೆಗೆ ಬರುವಾಗ ಅತೀವ ಮದ್ಯಪಾನ ಮಾಡಿ ಬಂದಿದ್ದು ಈ ಬಗ್ಗೆ ಆತನ ಅಕ್ಕ ಅಮ್ಮಣಿರವರು ಆಕ್ಷೇಪಿಸಿದ ಕಾರಣಕ್ಕೆ ಬಸವನು ಕೋಪಗೊಂಡು ಮನೆಯಿಂದ ಹೋಗಿದ್ದು ದಿನಾಂಕ 01/12/2018ರ ಬೆಳಿಗ್ಗೆಯಾದರೂ ಮನೆಗೆ ಬಾರದ ಕಾರಣ ಎಲ್ಲರೂ ಹುಡುಕಾಡಿದಾಗ ತೋಟದ ಕಾಫಿ ಗಿಡವೊಂದರ ಬಳಿ ಆತನ ಶವವು ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 551 552 553 554 555 786