Crime News

ವಾಹನ ಅಪಘಾತ; ಮಹಿಳೆ ಸಾವು

ದಿನಾಂಕ 22/11/2018ರಂದು ಮಾದಾಪುರ ಬಳಿಯ ನಂದಿಮೊಟ್ಟೆ ಎಂಬಲ್ಲಿನ ಕಾಫಿ ತೋಟಕ್ಕೆ ಮಹಿಂದ್ರಾ ಕ್ಯಾಂಪರ್ ವಾಹನವೊಂದರಲ್ಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಕೆಲವರು ವಾಹನದ ಹಿಂದೆ ನಿಂತಿದ್ದು ಸಲ್ಮಾ ಮತ್ತು ಮರಿಯಂ ಎಂಬ ಇಬ್ಬರು ಕಾರ್ಮಿಕರು ವಾಹನದೊಳಗೆ ಕುಳಿತ್ತಿದ್ದು ಚಾಲಕ ಗಣೇಶ್‌ ಎಂಬಾತನು ವಾಹನದ ಹ್ಯಾಂಡ್‌ ಬ್ರೇಕನ್ನು ಸರಿಯಾಗಿ ಹಾಕದ ಕಾರಣ ವಾಹನ ಹಿಂದಕ್ಕೆ ಚಲಿಸಿದ್ದು ವಾಹನದೊಳಗಿದ್ದಾ ಸಲ್ಮಾ ಎಂಬಾಕೆಯು ಗಾಬರಿಯಿಂದ ಹೊರಕ್ಕೆ ಹಾರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿರುವಾಗ ದಾರಿಯಲ್ಲಿ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Read more

1 559 560 561 562 563 786