Crime News

ರಸ್ತೆ ಅಪಘಾತ

ದಿನಾಂಕ 26/07/2018ರಂದು ಹಾಸನ ಜಿಲ್ಲೆಯ ದುದ್ದ ಹೋಬಳಿ ನಿವಾಸಿ ಹರ್ಷ ಎಂಬವರು ಅವರ ಸ್ನೇಹಿತರಾದ ರಾಬಿನ್, ಪ್ರದೀಪ್ ಮತ್ತು ಕುಮಾರ್ ಎಂಬವರೊಡನೆ ಎರಡು ಬೈಕುಗಳಲ್ಲಿ ಮಡಿಕೇರಿಯಿಂದ ಹಾಸನಕ್ಕೆ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಒಂದು ಬೈಕನ್ನು ಚಾಲಿಸುತ್ತಿದ್ದ ಪ್ರದೀಪ್ ಎಂಬವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಚಾಲಕ ಪ್ರದೀಪರ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಹಿಂಬದಿ ಸವಾರ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Read more

1 72 73 74 75 76 191