Crime News

ಚಿನ್ನಾಭರಣ ಕಳವು

ದಿನಾಂಕ 30/05/2018ರಂದು ಶನಿವಾರಸಂತೆ ಬಳಿಯ ಮೂದ್ರವಳ್ಳಿ ನಿವಾಸಿ ಸುನಿಲ್ ಕುಮಾರ್  ಆಚಾರ್ ಎಂಬವರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಬಳಿ ಇರುವ ಸಿಮೆಂಟ್ ಕಂಬದ ಬಳಿ ಇಟ್ಟು ಹೋಗಿದ್ದು ಸಂಜೆ ಮನೆಗೆ ಬರುವಾಗ ಯಾರೋ ಕಳ್ಳರು ಸಿಮೆಂಟ್ ಕಂಬದ ಬಳಿ ಇಟ್ಟಿದ್ದ ಕೀಯನ್ನು ತೆಗೆದು ಮನೆಯ ಬಾಗಿಲು ತೆರೆದು ಮನೆಯೊಳಗಿದ್ದ ಸುಮಾರು ರೂ.45,000/- ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 73 74 75 76 77 138